ಪತ್ರಗಳನ್ನು ಬರೆದರೆ ಬಡ ರೋಗಿಗಳ ಜೀವ ಉಳಿಯುತ್ತದೆಯೇ? ಔಷಧ ಖರೀದಿ ವೈಫಲ್ಯ ಬಯಲಿಗೆಳೆದ ಬಿಜೆಪಿ
ಔಷಧ ಕಂಪನಿಗಳಿಗೆ ಬಾಕಿ ಹಣ ಪಾವತಿಸದ ಕಾಂಗ್ರೆಸ್ ಸರ್ಕಾರ – ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಪೂರೈಕೆಗೆ ತೊಂದರೆ, ಟೆಂಡರ್ಗಳಲ್ಲಿ ಭಾಗವಹಿಸಲು ಕಂಪನಿಗಳ ಹಿಂದೇಟು ಬೆಂಗಳೂರು: ಔಷಧ ಕಂಪನಿಗಳಿಗೆ ಪಾವತಿಸಬೇಕಾದ ಬಾಕಿ ಹಣವನ್ನು ಬಿಡುಗಡೆ ಮಾಡುವಲ್ಲಿ…
