ಸಿಪಿಎಂನ ಕೊಲೆ ರಾಜಕೀಯಕ್ಕೆ ಬಲಿಯಾದ ಕತಿರೂರ್ ಮನೋಜ್ರ 12ನೇ ಬಲಿದಾನ ದಿವಸ
ಕಣ್ಣೂರಿನಲ್ಲಿ ಶ್ರದ್ಧಾಂಜಲಿ ಅರ್ಪಿಸಿದ ಆರ್ಎಸ್ಎಸ್ ಕಾರ್ಯಕರ್ತರು ಕಣ್ಣೂರು: ಸೆಪ್ಟೆಂಬರ್ 1, 2014 ರಂದು ಕ್ರೂರವಾಗಿ ಹತ್ಯೆಗೊಳಗಾದ ಆರ್ಎಸ್ಎಸ್ ಕಣ್ಣೂರು ಜಿಲ್ಲಾ ಶಾರೀರಿಕ್ ಪ್ರಮುಖ್ ಕಥಿರೂರ್ ಮನೋಜ್ ಅವರ 12ನೇ ಬಲಿದಾನ ದಿವಸವನ್ನು ರಾಷ್ಟ್ರೀಯ ಸ್ವಯಂಸೇವಕ…
