ಮೌಲ್ಯ ಕುಸಿತದ ನಡುವೆ ಭರವಸೆಯಾಗಿರುವ ಅಭಾಸಾಪ: ಬಾಬು ಕೃಷ್ಣಮೂರ್ತಿ
ಬೆಂಗಳೂರು: “ಒಂದು ಕಾಲದಲ್ಲಿ ಕುವೆಂಪು, ಬೇಂದ್ರೆಯವರಂತಹ ಶ್ರೇಷ್ಠ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದರೆ ಈಗ 17 ಮಹಿಳೆಯರಿಂದ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ತಮಿಳು ಕವಿ ವೈರಮುತ್ತುವಿನಂಥವರಿಗೆ ಜ್ಞಾನಪೀಠ ಪ್ರಶಸ್ತಿ ದಕ್ಕುತ್ತಿದೆ. ಸಾಹಿತಿಗಳು ತಲೆ…
