ನವರಾತ್ರಿಯ ನವಚೈತನ್ಯದಲ್ಲಿ ಶ್ರೀ ಬಾಲತ್ರಿಪುರಸುಂದರಿ ಆರಾಧನೆಯ ದಿವ್ಯಾನುಭವ
ನವರಾತ್ರಿಯ ದಿನಗಳಲ್ಲಿ ದೇವಿಯ ಸನ್ನಿಧಿಯಲ್ಲಿ ಸಾಲಾಗಿ ಬೆಳಗುವ ಹಣತೆಗಳು, ಮಲ್ಲಿಗೆ–ಕನಕಾಂಬರಿಯ ಪರಿಮಳ, ಕುಂಕುಮದ ಕೆಂಪು, ಮಂಗಳವಾದ್ಯದ ನಾದ, ದೇವಿಯ ನಾಮಸ್ಮರಣೆಯೊಂದಿಗೆ ಮಿಡಿಯುವ ಭಕ್ತರ ಕಂಠ. ಇವೆಲ್ಲದರ ನಡುವೆ ಅಮ್ಮನ ಮುಖವನ್ನು ನೋಡಿದಾಗ ಮನಸ್ಸಿಗೆ ಮೂಡುವ…
