ಹಿಂದೂ ವಿರೋಧಿ ದ್ವೇಷದ ವಿರುದ್ಧ ಕ್ರಮಕ್ಕೆ ಅಮೆರಿಕ ಸಂಸದ ಕೃಷ್ಣಮೂರ್ತಿ ಆಗ್ರಹ
ದ್ವೇಷಪೂರಿತ ಪೋಸ್ಟ್ಗಳಿಂದ ಬಿಗ್ ಟೆಕ್ ಲಾಭ ಪಡೆಯುತ್ತಿದೆ ಎಂದು ಅಮೆರಿಕ ಸಂಸದ ಆರೋಪ ವಾಷಿಂಗ್ಟನ್ ಡಿಸಿ: ಸಾಮಾಜಿಕ ಮಾಧ್ಯಮಗಳಲ್ಲಿ ಭಾರತ ವಿರೋಧಿ, ಹಿಂದೂ ವಿರೋಧಿ ಮತ್ತು ದಕ್ಷಿಣ ಏಷ್ಯಾ ವಿರೋಧಿ ದ್ವೇಷಪೂರಿತ ವಿಷಯಗಳು ಹೆಚ್ಚುತ್ತಿರುವ…
