ಕಾರ್ಗಿಲ್ ಯುದ್ಧದ ದುರಂತದಿಂದ ರಾಜಭವನದವರೆಗೆ: ಧೈರ್ಯ ಮತ್ತು ಸಾರ್ವಜನಿಕ ಸೇವೆಯ ಪಯಣ ಸಾಗಿದ ಸುಧಾ ಯಾದವ್
ಕರ್ನಾಟಕದ ನೂತನ ರಾಜ್ಯಪಾಲೆಯಾಗಿ ನೇಮಕಗೊಂಡ ಮಾಜಿ ಬಿಜೆಪಿ ಸಂಸದೆ ಡಾ. ಸುಧಾ ಯಾದವ್ ಅವರ ಜೀವನದಲ್ಲಿ ಕಾರ್ಗಿಲ್ ಯುದ್ಧದ ದುರಂತ, ರಾಜಕೀಯ ಪ್ರವೇಶ ಮತ್ತು ಸಾರ್ವಜನಿಕ ಸೇವೆ ಪ್ರಮುಖ ಘಟ್ಟಗಳಾಗಿವೆ. ಬೆಂಗಳೂರು: ಭಾರತೀಯ ಜನತಾ…
