ಕೇಸರಿ ಭಯೋತ್ಪಾದನೆ- ಬಿಜೆಪಿಯನ್ನು ಮುಗಿಸಲು ಹೆಣೆದ ಷಡ್ಯಂತ್ರವಾಗಿತ್ತು: ಬಿ.ಎಲ್. ಸಂತೋಷ್
ನವದೆಹಲಿ: 2004 ರಿಂದ 2014 ರವರೆಗಿನ ದಶಕವು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಹಾಗೂ ಅದರ ಸೈದ್ಧಾಂತಿಕ ಪರಿವಾರಕ್ಕೆ ಅತ್ಯಂತ ಸವಾಲಿನ ಕಾಲಘಟ್ಟವಾಗಿತ್ತು. ಈ ಅವಧಿಯಲ್ಲಿ ಬಿಜೆಪಿಯನ್ನು ರಾಜಕೀಯವಾಗಿ ಹತ್ತಿಕ್ಕಲು ಮತ್ತು ಪಕ್ಷದ ಹಿರಿಯ…
