ಬೀದರ್ನಲ್ಲಿ ‘ಪ್ರಾಚೀನ ಭಾರತ ಸಾಧನ ಯಾತ್ರೆ’: 35 ವಿದ್ಯಾರ್ಥಿಗಳಿಂದ ಸಾಧನೆಗಳ ಅನಾವರಣ
ಬೀದರ್, ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಶ್ರೀ ಮಡಿವಾಳೇಶ್ವರ ಶಿಶುಮಂದಿರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಿದ ಪ್ರಾಚೀನ ಭಾರತ ಸಾಧನ ಯಾತ್ರೆ ಕಾರ್ಯಕ್ರಮ. ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ,…
