ಐವಿಎಫ್ ಚಿಕಿತ್ಸೆಗಾಗಿ ಲಕ್ನೋಗೆ ಬಂದ ಬ್ರಿಟನ್ ದಂಪತಿ: ಭಾರತದ ಆರೋಗ್ಯ ಸೇವೆಗೆ ಮೆಚ್ಚುಗೆ
ಲಕ್ನೋ: ಬ್ರಿಟನ್ನ ಡೇವ್ ಫ್ಲ್ಯೂ ಮತ್ತು ಅವರ ಪತ್ನಿ ಐವಿಎಫ್ (IVF) ಚಿಕಿತ್ಸೆಗಾಗಿ ಉತ್ತರ ಪ್ರದೇಶದ ಲಕ್ನೋಗೆ ಬಂದಿದ್ದಾರೆ. ಭಾರತದಲ್ಲಿ ದೊರೆಯುತ್ತಿರುವ ವೈದ್ಯಕೀಯ ಸೇವೆಯ ವೇಗ, ಸೌಲಭ್ಯಗಳು ಮತ್ತು ಕೈಗೆಟುಕುವ ವೆಚ್ಚದ ಬಗ್ಗೆ ಡೇವ್…
