ದಾರ್ಶನಿಕ ರಾಜನೀತಿಜ್ಞ- ಶ್ರೀಕೃಷ್ಣ
ಅಧ್ಯಾತ್ಮ ಸಾಧನೆಯಲ್ಲಿ ತೊಡಗುವ ದಾರ್ಶನಿಕನೊಬ್ಬ ಸಮಾಜಮುಖಿಯಾದ ರಾಜಕಾರಣದಲ್ಲಿ ಸಕ್ರಿಯನಾಗಿರುವುದು ವಿರಳ; ಅಂತೆಯೇ ಸಮಾಜಮುಖಿಯಾದ ರಾಜಕಾರಣಿಯೊಬ್ಬ ಆತ್ಮಾಭಿಮುಖಿ ಸಾಧನೆಯಲ್ಲಿ ತೊಡಗುವುದೂ ಸುಲಭವೇನೂ ಅಲ್ಲ. ಇಂದಿನ ದಿನಗಳಲ್ಲಂತೂ ದಾರ್ಶನಿಕತೆ ಹಾಗೂ ರಾಜನೀತಿಗಳನ್ನು ಪರಸ್ಪರ ವಿರುದ್ಧ ಹಾದಿಗಳೆಂದೇ ಭಾವಿಸುವ…
