‘ವಸುಧೈವ ಕುಟುಂಬಕಂ’ ಭಾರತದ ಮೂಲ ಗುರುತು ಮತ್ತು ಸಂಸ್ಕೃತಿ: ಡಾ. ಮನಮೋಹನ್ ವೈದ್ಯ
ಪುಣೆ: ‘ವಸುಧೈವ ಕುಟುಂಬಕಂ’ (ಜಗತ್ತೇ ಒಂದು ಕುಟುಂಬ) ಎಂಬುದು ಭಾರತದ ಮೂಲ ಗುರುತು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯ ಸದಸ್ಯ ಡಾ. ಮನಮೋಹನ್…
