ಸಿ.ವಿ. ರಾಮನ್ ಪುಣ್ಯಸ್ಮರಣೆ: ತಮ್ಮ ಸಂಶೋಧನೆಯ ಮೂಲಕ ಜಗತ್ತಿನ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮೂಡಿಸಿದ ನೊಬೆಲ್ ಪ್ರಶಸ್ತಿ ಪುರಸ್ಕೃತರು
ಬೆಳಕಿನ ಕುರಿತು ನಮ್ಮ ತಿಳಿವಳಿಕೆಯನ್ನೇ ಬದಲಿಸಿದ ‘ರಾಮನ್ ಪರಿಣಾಮ’ದ (Raman Effect) ಸಂಶೋಧನೆಯ ಮೂಲಕ ಭಾರತೀಯ ವಿಜ್ಞಾನಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟ ಮಹಾನ್ ವಿಜ್ಞಾನಿ ಸರ್ ಚಂದ್ರಶೇಖರ ವೆಂಕಟ ರಾಮನ್ ಅವರ ಪುಣ್ಯಸ್ಮರಣೆಯಂದು ದೇಶ…
