ಸಹಕಾರಿ ಕ್ಷೇತ್ರಕ್ಕೆ ಅಮಿತ್ ಶಾ ಬಲ: NHECಗೆ ಮರುಜೀವ, ಭಾರತ್ ಟ್ಯಾಕ್ಸಿಗೆ ಚಾಲನೆ
ಪುಣೆಯಲ್ಲಿ NHEC ಕಾರ್ಖಾನೆ ಪುನಶ್ಚೇತನಕ್ಕೆ ಭೂಮಿಪೂಜೆ; ಕಮಿಷನ್ ಇಲ್ಲದೆ ಚಾಲಕರಿಗೆ ಸಂಪೂರ್ಣ ಆದಾಯ ನೀಡುವ ಭಾರತ್ ಟ್ಯಾಕ್ಸಿ ಸೇವೆ ಆರಂಭ ಪುಣೆ: ಪ್ರಧಾನಿ ನರೇಂದ್ರ ಮೋದಿ ಅವರ ‘ಸಹಕಾರದಿಂದ ಸಮೃದ್ಧಿ’ (Sahkar Se Samriddhi)…
