ಭಯೋತ್ಪಾದನೆ ಕುರಿತ ಭಾರತದ ನಿಲುವಿಗೆ ಅಮೆರಿಕದ ಸಹಾನುಭೂತಿಯ ಕೊರತೆ ದ್ವಿಪಕ್ಷೀಯ ಸಂಬಂಧಕ್ಕೆ ಹಿನ್ನಡೆ: ಜೈಶಂಕರ್ ಸ್ಪಷ್ಟನುಡಿ
ನ್ಯೂಯಾರ್ಕ್: ನೆರೆಯ ರಾಷ್ಟ್ರದಿಂದ ಉಂಟಾಗುವ ಭಯೋತ್ಪಾದನೆಯ ಬಗ್ಗೆ ಅಮೆರಿಕದ ಕಡೆಯಿಂದ ಸೂಕ್ತ ತಿಳಿವಳಿಕೆ, ಮೆಚ್ಚುಗೆ ಅಥವಾ ಸಹಾನುಭೂತಿಯ ಕೊರತೆಯಿರುವುದು ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ…
