ಮಹಾಭಾರತದಿಂದ ಮಾನಸ್: ಭಾರತ-ಕಿರ್ಗಿಸ್ತಾನ್ ಮಹಾಕಾವ್ಯ ಪರಂಪರೆ ಬೆಸೆದ ಮೋದಿ ಉಡುಗೊರೆ
ನವದೆಹಲಿ: ಭಾರತ ಮತ್ತು ಮಧ್ಯ ಏಷ್ಯಾದ ರಾಷ್ಟ್ರವಾದ ಕಿರ್ಗಿಸ್ತಾನ್ ನಡುವಿನ ಆಳವಾದ ನಾಗರಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಿರ್ಗಿಸ್ತಾನ್ ಅಧ್ಯಕ್ಷ ಸದಿರ್ ಜಪರೋವ್ ಅವರಿಗೆ ವಿಶೇಷವಾದ…
