ಗಜಾನನ ಇಲ್ಲಿ ಮಾತ್ರ ಅರ್ಧ ದಿನ ವಿರಾಜಮಾನ
ಭೋಗೇನಾಗರಕೊಪ್ಪ ಗ್ರಾಮಕ್ಕೆ ಲೋಕಮಾನ್ಯ ತಿಲಕರ ನಂಟು ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಕೆಲವು ಕಡೆ ಗಣೇಶ ಪ್ರತಿಷ್ಟಾಪನೆಯು ವಿಶೇಷತೆಯಿಂದ ಕೂಡಿದೆ. ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದ ದೇಶಕುಲಕರ್ಣಿ (ದೇಸಾಯಿ) ಅವರ ವಾಡೆದಲ್ಲಿ ಪ್ರತಿಷ್ಟಾಪನೆಗೊಳ್ಳುವ ಗಣಪತಿಗೆ ಹಲವು…
