ಪ್ರಧಾನ ಮಂತ್ರಿ ಆವಾಸ್ ಯೋಜನೆ: ಹೆಚ್ಚುವರಿಯಾಗಿ 1.93 ಲಕ್ಷ ಮನೆಗಳಿಗೆ ಕೇಂದ್ರದ ಅನುಮೋದನೆ, ಒಟ್ಟು ಸಂಖ್ಯೆ 20.80 ಲಕ್ಷಕ್ಕೆ ಏರಿಕೆ
ನವದೆಹಲಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ–ನಗರ 2.0 (PMAY-U 2.0) ಅಡಿಯಲ್ಲಿ ಹೆಚ್ಚುವರಿಯಾಗಿ 1.93 ಲಕ್ಷಕ್ಕೂ ಹೆಚ್ಚು ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರೊಂದಿಗೆ ಯೋಜನೆಯಡಿ ಅನುಮೋದನೆ ಪಡೆದ ಒಟ್ಟು ಮನೆಗಳ…
