ಜೆಇಇ ಮೇನ್ 2027: ಅರ್ಜಿ ಸಲ್ಲಿಸುವ ಮೊದಲು ಆಧಾರ್ ಮರುಪರಿಶೀಲನೆ ಮಾಡಿಸಿಕೊಳ್ಳಲು ಎನ್ಟಿಎ ಸೂಚನೆ
ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮೇನ್ 2027ರ ಮೊದಲ ಹಂತಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಕೆಲವು ಸೂಚನೆಗಳನ್ನು ನೀಡಿದೆ. ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೊದಲು ಡಿಜಿಲಾಕರ್…
