ಭಯೋತ್ಪಾದನೆ “ಮಾನವಕುಲದ ವಿರುದ್ಧದ ಅಪರಾಧ”: ವಿಶ್ವಸಂಸ್ಥೆಗೆ ಭಾರತ ಒತ್ತಾಯ
ನ್ಯೂಯಾರ್ಕ್: ಜಾಗತಿಕ ಮಟ್ಟದಲ್ಲಿ ತನ್ನ ದೃಢವಾದ ಭಯೋತ್ಪಾದನಾ ವಿರೋಧಿ ಪ್ರಯತ್ನಗಳನ್ನು ಮುಂದುವರಿಸಿರುವ ಭಾರತ, ಭಯೋತ್ಪಾದನೆಯನ್ನು “ಮಾನವಕುಲದ ವಿರುದ್ಧದ ಅಪರಾಧ” (Crime against humanity) ಎಂದು ಅಧಿಕೃತವಾಗಿ ಘೋಷಿಸುವಂತೆ ವಿಶ್ವಸಂಸ್ಥೆಯನ್ನು (UN) ಬಲವಾಗಿ ಒತ್ತಾಯಿಸಿದೆ. ಅಂತಹ…
