ಮಹಾಲಯದ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ: ಮಾ ದುರ್ಗೆಯ ಆಶೀರ್ವಾದದಿಂದ ಸಮಾಜದಲ್ಲಿ ಸಂತೋಷ, ಕರುಣೆ ಮತ್ತು ಭರವಸೆ ತುಂಬಲಿ ಎಂದು ಹಾರೈಕೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 10ರಂದು ಮಹಾಲಯದ ಶುಭಾಶಯಗಳನ್ನು ತಿಳಿಸಿದ್ದು, ಮಾ ದುರ್ಗೆಯ ಆಶೀರ್ವಾದದಿಂದ ಸಮಾಜದಲ್ಲಿ ಸಂತೋಷ, ಕರುಣೆ ಮತ್ತು ಭರವಸೆ ತುಂಬಲಿ ಹಾಗೂ ಎಲ್ಲೆಡೆ ಶಾಂತಿ ಮತ್ತು ಸಮೃದ್ಧಿ ನೆಲೆಸಲಿ…
