ಭಾರತದ ಎಚ್ಚರಿಕೆಯನ್ನು ಯುರೋಪ್ ನಿರ್ಲಕ್ಷಿಸಿತ್ತು: ಬೆಲ್ಜಿಯಂ ಪ್ರಧಾನಿ; ಮೋದಿ ನಾಯಕತ್ವಕ್ಕೆ ಶ್ಲಾಘನೆ
ನವದೆಹಲಿ: ಯುರೋಪಿಯನ್ ಮಾರುಕಟ್ಟೆಯಲ್ಲಿ ವ್ಯಾಪಾರವನ್ನು ಆಯುಧವಾಗಿಸಿಕೊಳ್ಳುವುದು ಮತ್ತು ಚೀನಾ ಸರಕುಗಳ ಅತಿಯಾದ ಆಮದಿನ ನಡುವೆ, ಅತಿಯಾದ ಆರ್ಥಿಕ ಅವಲಂಬನೆಯ ಅಪಾಯಗಳ ಕುರಿತು ಭಾರತವು ಮುಂಚಿತವಾಗಿಯೇ ಎಚ್ಚರಿಸಿತ್ತು, ಆದರೆ ಯುರೋಪ್ ಅದನ್ನು ನಿರ್ಲಕ್ಷಿಸಿತು ಎಂದು ಬೆಲ್ಜಿಯಂ…
