ಭಾರತದ ಪರಂಪರೆಯ ನಕ್ಷೆ ವಿಸ್ತರಣೆ: ಯುನೆಸ್ಕೋ ತಾತ್ಕಾಲಿಕ ಪಟ್ಟಿಗೆ 5 ಹೊಸ ತಾಣಗಳು ಸೇರ್ಪಡೆ
ಒಟ್ಟು ಸಂಖ್ಯೆ 78ಕ್ಕೆ ಏರಿಕೆ ನವದೆಹಲಿ: ಯುನೆಸ್ಕೋದ (UNESCO) ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಗೆ ಐದು ಹೊಸ ತಾಣಗಳು ಹಾಗೂ ಸರಣಿ/ಅಂತರರಾಷ್ಟ್ರೀಯ ಪ್ರಸ್ತಾವನೆಗಳು ಸೇರ್ಪಡೆಗೊಂಡಿದ್ದು, ಭಾರತದ ಪರಂಪರೆಯ ನಕ್ಷೆಗೆ ಮಹತ್ವದ ಹಿರಿಮೆ ಸಿಕ್ಕಿದೆ. ಇದರೊಂದಿಗೆ…
