ಭಾರತೀಯ ಸಾಹಿತ್ಯದ ತಾಯಿಬೇರು ಮಹಾಭಾರತ, ರಾಮಾಯಣ: ಡಾ. ಸುಮಾ ಸಾವಂತ್
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಯುವ ಗೋಷ್ಠಿ ಸಂಪನ್ನ ವಿಜಯಪುರ: ಮಹಾಭಾರತ ಮತ್ತು ರಾಮಾಯಣ ಭಾರತೀಯ ಸಾಹಿತ್ಯದ ತಾಯಿಬೇರುಗಳು. ಅವು ಭಾರತೀಯ ಸಾಹಿತ್ಯ ಪರಂಪರೆಗೆ ರಾಜಮಾರ್ಗವನ್ನು ತೋರಿಸಿವೆ. ಈ ತಾಯಿಬೇರುಗಳ ನೆಲೆಯಲ್ಲಿ ನೆಲಮೂಲ…
