‘ಮೋದಿಯವರನ್ನು ಕೆಳಗಿಳಿಸಲು ಕುತಂತ್ರ’: ಎಎಪಿ-ಸಿಜೆಪಿ ಪ್ರತಿಭಟನೆ ಬೆನ್ನಲ್ಲೇ ಬೆಂಬಲಕ್ಕೆ ನಿಂತ ಸೆರ್ಬಿಯಾ ಅಧ್ಯಕ್ಷ
ಸ್ವತಃ ತಮ್ಮ ದೇಶದಲ್ಲೇ ಕಠಿಣ ರಾಜಕೀಯ ಸವಾಲು ಎದುರಿಸುತ್ತಿರುವ ಸೆರ್ಬಿಯಾದ ನಾಯಕ, ಜನಪ್ರಿಯ ನಾಯಕರನ್ನು ಹೆಜ್ಜೆ ಹೆಜ್ಜೆಗೂ ಕುಗ್ಗಿಸುವ ತಂತ್ರಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಇತ್ತ ಭಾರತದಲ್ಲೋ, ಚುನಾವಣಾ ಆಯೋಗವನ್ನು ಗುರಿಯಾಗಿಸಿಕೊಂಡು ಆಮ್ ಆದ್ಮಿ…
