ರಾಜಗುರು ಜಯಂತಿ: ಬ್ರಿಟಿಷ್ ಪೊಲೀಸರಿಂದ ಪಾರಾಗಲು ಕ್ರಾಂತಿಕಾರಿಗೆ ಆರ್ಎಸ್ಎಸ್ ನೆರವಿನ ಅಜ್ಞಾತ ಕಥೆ
ಡಿಸೆಂಬರ್ 1928 ರಲ್ಲಿ ಲಾಹೋರ್ನಲ್ಲಿ ಬ್ರಿಟಿಷ್ ಪೊಲೀಸ್ ಅಧಿಕಾರಿ ಜಾನ್ ಪಿ. ಸಾಂಡರ್ಸ್ ಹತ್ಯೆಯ ನಂತರ, ಕ್ರಾಂತಿಕಾರಿಗಳನ್ನು ಬಂಧಿಸಲು ಬ್ರಿಟಿಷ್ ಸರ್ಕಾರ ದೇಶಾದ್ಯಂತ ಜಾಲ ಬೀಸಿದ್ದಾಗ ಕ್ರಾಂತಿವೀರ ಶಿವರಾಮ್ ಹರಿ ರಾಜಗುರು ಅಜ್ಞಾತವಾಸಕ್ಕೆ ತೆರಳಿದರು….
