ಅಕ್ಟೋಬರ್ 31ರಿಂದ ವಾರಾಣಸಿ–ದೆಹಲಿ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ
16 ಬೋಗಿಗಳ ಈ ರೈಲಿನಲ್ಲಿ 823 ಪ್ರಯಾಣಿಕರು ಪ್ರಯಾಣಿಸಬಹುದು. ರಾತ್ರಿ ಪ್ರಯಾಣಕ್ಕೆ ಆಧುನಿಕ ಸೌಲಭ್ಯಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ನವದೆಹಲಿ: ಭಾರತೀಯ ರೈಲ್ವೆಯು ವಾರಾಣಸಿ ಮತ್ತು ನವದೆಹಲಿಯ ನಡುವೆ ಅಕ್ಟೋಬರ್ 31ರಿಂದ ವಂದೇ ಭಾರತ್…
