ವಂದೇ ಮಾತರಂಗೆ 150 ವರ್ಷ: 1896ರಲ್ಲಿ ಟ್ಯಾಗೋರ್ ಹಾಡಿದ ಐತಿಹಾಸಿಕ ಕ್ಷಣ ಸ್ಮರಿಸಿದ ಜೆ. ನಂದಕುಮಾರ್
ಕಾಸರಗೋಡು: ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಅಂಗವಾಗಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಮೊದಲ ದಿನ ಅಕ್ಟೋಬರ್ 6, 2026ರಂದು ಕಾಸರಗೋಡಿನ ಪೆರಿಯಾದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆಯಿತು. ವಂದೇ ಮಾತರಂನ 150…
