ಗರ್ಭಾಶಯದ ಕ್ಯಾನ್ಸರ್ ತಡೆಗೆ ಭಾರತದಲ್ಲಿ ಮಹತ್ವದ ಹೆಜ್ಜೆ: 9 ತಿಂಗಳಲ್ಲಿ 1 ಕೋಟಿ HPV ಲಸಿಕೆ ವಿತರಣೆ
ದೇಶಾದ್ಯಂತ ನಡೆಯುತ್ತಿರುವ ಲಸಿಕಾ ಅಭಿಯಾನದಲ್ಲಿ ಆರು ರಾಜ್ಯಗಳು ಶೇ.100ರಷ್ಟು ಗುರಿ ಸಾಧನೆ; 29.33 ಲಕ್ಷ ಬಾಲಕಿಯರಿಗೆ ಲಸಿಕೆ ನೀಡುವ ಮೂಲಕ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿ. ಗರ್ಭಕಂಠದ ಕ್ಯಾನ್ಸರ್ (Cervical Cancer) ತಡೆಗಟ್ಟುವ ನಿಟ್ಟಿನಲ್ಲಿ…
