ವರಮಹಾಲಕ್ಷ್ಮೀ ವ್ರತಾಚರಣೆ ಪ್ರಾರಂಭವಾದದ್ದು ಹೇಗೆ?
ವರವ ಕೊಡೆ ಮಹಾಲಕ್ಷ್ಮೀಸಿರಿಗೌರಿ ತಾಯೇನಂಬುವೆನು ಭಜಿಸುತಲೆಇಂಬು ನೀಡು ಮಾತೆಯೇಶುಕ್ರವಾರ ದಿನದಂದುಒಲಿದು ಬರುವ ದೇವಿಯೇನಲಿನಲಿದು ಹರಸುತಲಿ ಸಲಹಮ್ಮ ಲಕ್ಷ್ಮಿಯೇ ಆಷಾಢ ಕಳೆದ ಅನಂತರ ಬರುವ ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳ ಪರ್ವ. ಹಬ್ಬಗಳ ಮಾಸವೆಂದೇ…
