ವಿಟಿಯು ಕಲಬುರಗಿಯ 5G ಯೂಸ್ ಕೇಸ್ ಲ್ಯಾಬ್ ಕರ್ನಾಟಕದಲ್ಲೇ ಅತ್ಯುತ್ತಮ ಸಾಮರ್ಥ್ಯದ ಪ್ರಯೋಗಾಲಯವಾಗಿ ಆಯ್ಕೆ
ಕಲಬುರಗಿ, 29 ಅಕ್ಟೋಬರ್ 2026: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಬೆಳಗಾವಿಯ ಮಾನ್ಯ ಕುಲಪತಿಗಳಾದ ಪ್ರೊ. ಎಸ್. ವಿದ್ಯಾಶಂಕರ್ ಅವರ ದೂರದೃಷ್ಟಿ, ನಾಯಕತ್ವ ಮತ್ತು ಸತತ ಪ್ರಯತ್ನಗಳ ಫಲವಾಗಿ 2023 ರಲ್ಲಿ 5G ಪ್ರಯೋಗಾಲಯವು…
