ಆಂದೋಲನಗಳ ವಿಫಲತೆ ಮತ್ತು ಪ್ರಜಾಪ್ರಭುತ್ವ
ಕಳೆದ ಕೆಲವು ದಶಕಗಳಲ್ಲಿ ಭಾರತೀಯ ಪ್ರಜಾಪ್ರಭುತ್ವದ ಮಣ್ಣಿನಲ್ಲಿ ಹತ್ತು ಹಲವು ಜನಪರ ಆಂದೋಲನಗಳು ಹುಟ್ಟಿಕೊಂಡಿವೆ. ಜಯಪ್ರಕಾಶ್ ನಾರಾಯಣರವರ ನೇತೃತ್ವದ ಧಮನಕಾರಿ ಆಡಳಿತ ವಿರೋಧಿ ವಿದ್ಯಾರ್ಥಿ ಹೋರಾಟದಿಂದ ಹಿಡಿದು, 1980ರ ಅಸ್ಸಾಂ ಚಳುವಳಿ, ಜನಲೋಕ್ಪಾಲ್ ಮಸೂದೆಗಾಗಿ…
