ಕಲಬುರಗಿಯಲ್ಲಿ ತಾಂತ್ರಿಕ ದೋಷ: ಜಮೀನಿನಲ್ಲಿ ತರಬೇತಿ ವಿಮಾನದ ತುರ್ತು ಭೂಸ್ಪರ್ಶ
ಕಲಬುರಗಿ: ನಗರದ ಹೊರವಲಯದ ಏರ್ಪೋರ್ಟ್ನ ತರಬೇತಿ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ಶ್ರೀನಿವಾಸ ಸರಡಗಿ ಗ್ರಾಮದ ಜಮೀನೊಂದರಲ್ಲಿ ಮಂಗಳವಾರ ಸಂಜೆ ತುರ್ತು ಭೂಸ್ಪರ್ಶ ಮಾಡಿದೆ. ರೆಡ್ಬರ್ಡ್ ಕಂಪನಿಯ ತರಬೇತಿ ವಿಮಾನ ಹಾರಾಟದ ವೇಳೆ ತಾಂತ್ರಿಕ ದೋಷ…
