ಸತ್ಯದ ಸರಳ ಪ್ರಸ್ತುತಿಯೇ ಮಾಧ್ಯಮದ ಮುಂದಿರುವ ಸವಾಲು: ಪದ್ಮಭೂಷಣ ಶತಾವಧಾನಿ ಡಾ. ಆರ್ ಗಣೇಶ್
ಬೆಂಗಳೂರು: ಸತ್ಯ ತುಂಬಾ ಬಾರಿ ಸರಳವಾಗಿರುತ್ತದೆ. ಅದಕ್ಕೆ ಬಣ್ಣ ಬಳಿಯಬೇಕಾಗಿಲ್ಲ, ತರ್ಕ ಮಾಡಬೇಕಾಗಿಲ್ಲ. ಆದರೆ ಅದನ್ನು ನಾವು ಸರಿಯಾಗಿ ಪ್ರಸ್ತುತ ಪಡಿಸದೇ, ಸುಲಭವಾಗಿ ಮರೆತು, ಇತರರಿಗೂ ಮರೆಸುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿರುತ್ತದೆ. ಇಂತಹವುಗಳಿಗೆ ತಾರ್ಕಿಕವಾದ…
