ಮುಖ್ಯ ವಾರ್ತೆಗಳು ಸುದ್ದಿ “ವಸುಧೈವ ಕುಟುಂಬಕಂ”– ನಮ್ಮ ದೈನಂದಿನ ಜೀವನದಿಂದ ಜಾಗತಿಕ ಶಾಂತಿಯವರೆಗೆ vikrama.in vikrama.in October 12, 2026 “ವಸುಧೈವ ಕುಟುಂಬಕಂ”– ಇದು ನಮ್ಮ ಹಿರಿಯರು ನಮಗೆ ನೀಡಿದ ಅಮೂಲ್ಯ ಸಂದೇಶ; ಇದರ ಸರಳಾರ್ಥ “ಇಡೀ ವಿಶ್ವವೇ ಒಂದು ಕುಟುಂಬ”. ಸಾಮಾನ್ಯ ಜನರಲ್ಲಿ ‘ಕುಟುಂಬ’ ಎಂದರೆ ಗಂಡ, ಹೆಂಡತಿ, ಮಕ್ಕಳು, ಅಜ್ಜ-ಅಜ್ಜಿ ಹಾಗೂ ಅಣ್ಣ-ತಮ್ಮಂದಿರು…