ವೈಜ್ಞಾನಿಕ ಕಲಿಕೆ ಮತ್ತು ಸಂಶೋಧನೆಗೆ ಆಧುನಿಕ ಪ್ರಯೋಗಾಲಯಗಳು ಪ್ರಮುಖ: ಪ್ರೊ. ಬಟ್ಟು ಸತ್ಯನಾರಾಯಣ
ಸಿಯುಕೆ ಭೌತಶಾಸ್ತ್ರ ವಿಭಾಗದಿಂದ ನಾಲ್ಕು ಹೊಸ ಸೌಲಭ್ಯಗಳ ಉದ್ಘಾಟನೆ ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಭೌತಶಾಸ್ತ್ರ ವಿಭಾಗವು ಇತ್ತೀಚೆಗೆ ಬೋಧನೆ ಮತ್ತು ಸಂಶೋಧನೆಯನ್ನು ಬಲಪಡಿಸಲು ನಾಲ್ಕು ನೂತನ ಸೌಲಭ್ಯಗಳಾದ- ಕಂಪ್ಯೂಟರ್ ಪ್ರಯೋಗಾಲಯ, ಆಪ್ಟೊಎಲೆಕ್ಟ್ರಾನಿಕ್…
