ಸಂಘಟನಾ ವಿಸ್ತರಣೆಯೊಂದಿಗೆ ಸಾಮಾಜಿಕ ಸ್ವಾಸ್ಥ್ಯದ ಸಂಕಲ್ಪ
ಬೆಳಗಾವಿಯ ಕುಂದಾನಗರಿಯಲ್ಲಿ ಇತ್ತೀಚೆಗೆ ಜುಲೈ 10ರಿಂದ 12ರವರೆಗೆ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ‘ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಬೈಠಕ್’ ಕೇವಲ ಒಂದು ಸಂಘಟನಾತ್ಮಕ ಸಭೆಯಾಗಿರದೆ, ದೇಶದ ಪ್ರಸ್ತುತ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ…
