ಸೇವೆ, ಸದ್ವರ್ತನೆ, ಕರುಣೆ ಮತ್ತು ಸ್ವಯಂಶಿಸ್ತು ಸನಾತನದ ಮೂಲಾಧಾರ: ಆರ್ಎಸ್ಎಸ್ ಸಹ ಕಾರ್ಯವಾಹ ಡಾ. ಕೃಷ್ಣ ಗೋಪಾಲ್
ಮೋತಿಹಾರಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಶತಮಾನೋತ್ಸವದ ಅಂಗವಾಗಿ ಚಂಪಾರಣ್ನಲ್ಲಿ ‘ಆಧ್ಯಾತ್ಮಿಕ ಮತ್ತು ಧಾರ್ಮಿಕ ನಾಯಕತ್ವದ ಸಮಾಲೋಚನೆ’ (Spiritual and Religious Leadership Dialogue) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸನಾತನ ಸಂಪ್ರದಾಯಗಳು, ಭಾರತೀಯ…
