ಅಸ್ಸಾಂನಲ್ಲಿ 550 ಕುಟುಂಬಗಳ ತೆರವು: 650 ಬಿಘಾ ಸರ್ಕಾರಿ ಭೂಮಿ ಅತಿಕ್ರಮಣ ಮುಕ್ತ
ಗುವಾಹಟಿ: ಅಸ್ಸಾಂ ಸರ್ಕಾರವು ನವೆಂಬರ್ 1ರಂದು ಧುಬ್ರಿ ಜಿಲ್ಲೆಯ ಆಲಂಗಂಜ್ನ 9ನೇ ಬ್ಲಾಕ್ನಲ್ಲಿ ಬೃಹತ್ ತೆರವು ಕಾರ್ಯಾಚರಣೆ ನಡೆಸಿತು. ನೂರಾರು ಬಾಂಗ್ಲಾದೇಶಿ ಮೂಲದ ಮುಸ್ಲಿಂ ಕುಟುಂಬಗಳು ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದ ಸುಮಾರು 650 ಬಿಘಾ ಸರ್ಕಾರಿ…
