ರಾಷ್ಟ್ರೋತ್ಥಾನ ಪರಿಷತ್ ನೂತನ ಅಧ್ಯಕ್ಷರು, ಆಡಳಿತ ಮಂಡಳಿ: ಸರ್ವಾನುಮತದ ಆಯ್ಕೆ
ಬೆಂಗಳೂರು: ಮುಂದಿನ 5 ವರ್ಷಗಳ ಅವಧಿಗೆ (2026-2031) ರಾಷ್ಟ್ರೋತ್ಥಾನ ಪರಿಷತ್ನ ಹೊಸ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ರಾಷ್ಟ್ರೋತ್ಥಾನ ರಕ್ತಕೇಂದ್ರದಲ್ಲಿ ಇಂದು (ಅ.31) ನಡೆದ ಸರ್ವಸದಸ್ಯರ ಸಭೆಯಲ್ಲಿ ಶ್ರೀ ಎಂ….
