ಮುಖ್ಯ ವಾರ್ತೆಗಳು ರಾಜ್ಯ ಸಂಕೋಚದ ಸಂಕೋಲೆ ಕಳಚಿ, ಸಾಧನೆಯ ಮೆಟ್ಟಿಲೇರಿ vikrama.in vikrama.in August 25, 2026 “ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ” ಎಂಬ ಗಾದೆ ಇದೆ. ಆದರೆ ಮಾತಾಡಲೇ ಸಂಕೋಚಪಡುವವನ ಗತಿ ಏನು? ಸಂಕೋಚ ಎಂದರೆ ನಾಚಿಕೆ, ಹಿಂಜರಿಕೆ, ಮುಜುಗರ. ಇದು ಪ್ರತಿಯೊಬ್ಬ ಮನುಷ್ಯನಲ್ಲೂ ಇರುವ ಸಹಜ ಗುಣ….