ಉಚಿತ ಗ್ಯಾರಂಟಿ ನೀಡಿ ಹತ್ತು ಪಟ್ಟು ವಸೂಲಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಲ್ಹಾದ ಜೋಶಿ ಕಿಡಿ
ನವದೆಹಲಿ: “ಕರ್ನಾಟಕ ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರೆಂಟಿಗಳನ್ನು ಕೊಟ್ಟಂತೆ ಮಾಡಿ ಜನರಿಂದ ಅದರ ಹತ್ತುಪಟ್ಟು ಕಿತ್ತುಕೊಳ್ಳುತ್ತಿದೆ. ಅಲ್ಲದೆ, ಸಂಪದ್ಭರಿತವಾಗಿದ್ದ ರಾಜ್ಯವನ್ನು ಆರ್ಥಿಕ ಅಧಃಪತನದತ್ತ ಕೊಂಡೊಯ್ದಿದೆ” ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ….
