ಗಣೇಶೋತ್ಸವ: ಅಂದು ಸಾರ್ವಜನಿಕ ಜಾಗೃತಿ, ಇಂದು ಆಡಳಿತದ ಕಟ್ಟುಪಾಡು
ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಭಾರತೀಯರನ್ನು ಒಗ್ಗೂಡಿಸಿ, ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಲು ಲೋಕಮಾನ್ಯ ಬಾಲಗಂಗಾಧರ ತಿಲಕರು ಕೈಗೊಂಡ ನಿರ್ಧಾರ ಐತಿಹಾಸಿಕವಾದದ್ದು. ಅಲ್ಲಿಯವರೆಗೆ ಕೇವಲ ಮನೆಗಳ ನಾಲ್ಕು ಗೋಡೆಗಳ ಮಧ್ಯೆ ಪೂಜಿಸಲ್ಪಡುತ್ತಿದ್ದ ಗಣೇಶೋತ್ಸವವನ್ನು ಬೀದಿಗೆ ತಂದು,…
