ಪ್ರಧಾನಿ ಮೋದಿ ಜನ್ಮದಿನ: ದೆಹಲಿಯಲ್ಲಿ 76 ಚಿತ್ರಗಳ ವಿಶೇಷ ಕಲಾ ಪ್ರದರ್ಶನ ಉದ್ಘಾಟನೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನ, ನಾಯಕತ್ವ ಮತ್ತು ಸಾರ್ವಜನಿಕ ಪಯಣವನ್ನು ಬಿಂಬಿಸುವ ವಿಶೇಷ ಕಲಾ ಪ್ರದರ್ಶನವನ್ನು ಅವರ 76ನೇ ಜನ್ಮದಿನದ ಅಂಗವಾಗಿ ನವದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಉದ್ಘಾಟಿಸಲಾಯಿತು. “Celebrating…
