ಯುಪಿಐ ಜಾಗತಿಕ ಮಟ್ಟಕ್ಕೆ ವಿಸ್ತರಣೆ: ಇನ್ನು ಯುಎಇಯ ಬುರ್ಜ್ ಖಲೀಫಾ, ಸಿಂಗಾಪುರದ ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾ ಪ್ರವೇಶಕ್ಕೂ ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಬಹುದು
ಭಾರತೀಯ ಪ್ರವಾಸಿಗರು ಇನ್ನು ಮುಂದೆ ಯುಎಇಯ ಬುರ್ಜ್ ಖಲೀಫಾ ಮತ್ತು ಸಿಂಗಾಪುರದ ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾದ ಪ್ರವಾಸಿ ಆಕರ್ಷಣೆಗಳಿಗೆ ಯುಪಿಐ ಆ್ಯಪ್ಗಳ ಮೂಲಕವೇ ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಈ ಕ್ರಮವು ಭಾರತದ ಡಿಜಿಟಲ್…
