ಫ್ಯಾಕ್ಟ್ಚೆಕ್: ದೆಹಲಿ ಪ್ರತಿಭಟನೆಯಲ್ಲಿ ಸೇನಾ ಸಿಬ್ಬಂದಿ ವಿದ್ಯಾರ್ಥಿಯನ್ನು ಥಳಿಸಿದ್ದಾರೆಯೇ? ವೈರಲ್ ವಿಡಿಯೊ ಸುಳ್ಳು
ದೆಹಲಿ ಪ್ರತಿಭಟನೆಯ ಸಂದರ್ಭದಲ್ಲಿ ಭಾರತೀಯ ಸೇನಾ ಸಿಬ್ಬಂದಿ ಪ್ರತಿಭಟನಾಕಾರನನ್ನು ಥಳಿಸಿದ್ದಾರೆ ಎಂದು ಹೇಳಲಾಗುತ್ತಿರುವ ವೈರಲ್ ವಿಡಿಯೊ ದಾರಿತಪ್ಪಿಸುವಂತಿದೆ. ಈ ದೃಶ್ಯಗಳು 2017ರ ಏಪ್ರಿಲ್ನವು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಪದವಿ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಸೇನಾ…
