ಚಾಲೀಸಾ ಎಂಬ 40 ಪದ್ಯಗಳಲ್ಲಿ ಅಡಗಿರುವ ಭಕ್ತಿಯ ಶಿಖರ
15ನೇ ಶತಮಾನದಲ್ಲಿ ಉತ್ತರ ಭಾರತದಲ್ಲಿ ಮೊಘಲ್ ಆಡಳಿತವಿದ್ದರೆ,ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯದ ಆಡಳಿತವಿರುತ್ತದೆ. ಇಂತಹ ದೊಡ್ಡ ಸಾಮ್ರಾಜ್ಯದ ಆಡಳಿತದ ಅವಧಿಯಲ್ಲಿಯೇ ಅಪಾರ ದೈವಿಕ ಭಕ್ತಿ ಹೊಂದಿರುವ, ಮತ್ತು ದೈವ ಭಕ್ತಿಯನ್ನು ತಮ್ಮ ಹಾಡುಗಳ ಮೂಲಕ…
