ಅಕ್ವಾನ್ ಚಂಡಮಾರುತ: ಆಂಧ್ರಪ್ರದೇಶ–ಒಡಿಶಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ; ಭಾರಿ ಮಳೆ, ಬಿರುಗಾಳಿ ಮುನ್ಸೂಚನೆ
ನವೆಂಬರ್ 20ರಂದು ಮಚಲಿಪಟ್ಟಣಂ ಮತ್ತು ಪುರಿ ನಡುವೆ ಚಂಡಮಾರುತ ಕರಾವಳಿ ದಾಟುವ ನಿರೀಕ್ಷೆ; ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಗಂಟೆಗೆ 100ರಿಂದ 110 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ‘ಅಕ್ವಾನ್’…
