ಭಾರತದಿಂದ ವಿಶ್ವದ ಅತಿದೊಡ್ಡ ಹಸಿರು ಹೈಡ್ರೋಜನ್ ಪೂರೈಕೆ ಒಪ್ಪಂದ: ಜಪಾನ್, ಜರ್ಮನಿ, ದಕ್ಷಿಣ ಕೊರಿಯಾದಿಂದ ಬೇಡಿಕೆ
2026ರಲ್ಲೇ 18 ಒಪ್ಪಂದಗಳು ಸೇರಿದಂತೆ, ಭಾರತೀಯ ಕಂಪನಿಗಳು ವರ್ಷಕ್ಕೆ 5.5 ಲಕ್ಷ ಟನ್ಗೂ ಹೆಚ್ಚು ಹಸಿರು ಹೈಡ್ರೋಜನ್ಗೆ ಸಮಾನವಾದ ಇಂಧನ ಪೂರೈಕೆ ಒಪ್ಪಂದಗಳಿಗೆ ಸಹಿ ಹಾಕಿವೆ. ಇದು ಜಗತ್ತಿನಲ್ಲೇ ಅತಿ ದೊಡ್ಡ ಪ್ರಮಾಣವಾಗಿದೆ. ಒಪ್ಪಂದದ…
