ಮುಖ್ಯ ವಾರ್ತೆಗಳು ಸುದ್ದಿ ಅಷ್ಟಗದಲ್ಲಿ ಹಾಲುಮತ ಪುರಾಣ ಕಾರ್ಯಕ್ರಮ: ಗಣ್ಯರ ಉಪಸ್ಥಿತಿ vikrama.in vikrama.in October 6, 2026 ಕಲಬುರಗಿ, ಅ. 4: ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಅಷ್ಟಗ ಗ್ರಾಮದ ಕನಕ ಭವನದಲ್ಲಿ ಅ. 4ರಂದು ಹಾಲುಮತ ಪುರಾಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಷ.ಬ್ರ. ನಿಜಲಿಂಗ ಶಿವಾಚಾರ್ಯರು (ಅಷ್ಟಗಾ), ಶರಣ ಪೂಜ್ಯ…