ಮುಖಪುಟ ಲೇಖನ ಗಡಿ ರಕ್ಷಣೆಯಲ್ಲಿ ಭಾರತದ ಹೆಜ್ಜೆಗಳು vikrama.in vikrama.in July 11, 2026 ವಿಸ್ತೀರ್ಣದ ಲೆಕ್ಕದಲ್ಲಿ ನೋಡುವುದಾದರೆ ಜಗತ್ತಿನಲ್ಲಿ ಏಳನೇ ದೊಡ್ಡ ದೇಶ ಭಾರತ. ಆದರೆ ಜಗತ್ತಿನ ಬೇರೆಲ್ಲ ದೇಶಗಳಿಗಿಂತ ವಿಚಿತ್ರವಾದ, ವಿಭಿನ್ನವಾದ, ವೈವಿಧ್ಯಮಯವಾದ ಪ್ರಾಕೃತಿಕ ವಿಶೇಷಗಳು ಭಾರತಕ್ಕಿವೆ. ಉತ್ತರದಲ್ಲಿ ಹಬ್ಬಿಕೊಂಡ ಹಿಮಾಲಯ, ಜಗತ್ತಿನ ಅತಿ ಉದ್ದದ ಹಿಮಪರ್ವತ….